ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ,ಹಾಸನ



ಹಾಸನ  ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಲಾಗಿದೆ ...


ಪ್ರಮುಖ ದಿನಾಂಕಗಳು:

👉👉ಪ್ರಾರಂಭ-4/2/2019

👉👉ಕೊನೆ ದಿನ-5/3/2019


ಅರ್ಜಿ ಶುಲ್ಕ:
       👉👉 SC/ST------100
       👉👉 ಉಳಿದವರಿಗೆ------200



ವಯೋಮಿತಿ:
👉👉ಕನಿಷ್ಟ-18
      
👉👉ಗರಿಷ್ಟ:35(GM),38(2A,2B,3A,3B),40(SC/ST/Cat-1)
            
               



ಹುದ್ದೆ ಹೆಸರು:ಜವಾನರು

ಖಾಲಿ ಇರುವ ಹುದ್ದೆಗಳು:5

ವೇತನ ಶ್ರೇಣಿ:17000-28950

ವಿದ್ಯಾರ್ಹತೆ:7 ನೇ ತರಗತಿ(see notification)



ಹುದ್ದೆ ಹೆಸರು:ಆದೇಶ ಜಾರಿಕಾರರು

ಖಾಲಿ ಇರುವ ಹುದ್ದೆಗಳು:05

ವೇತನ ಶ್ರೇಣಿ:19000-37900

ವಿದ್ಯಾರ್ಹತೆ:10ನೇ ತರಗತಿ+ವಾಹನ ಚಾಲನಾ ರಹದಾರಿ(see notification)


 ಅಧಿಕೃತ  ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 👉👉CLICK HERE

APPLY ONLINE HERE👉👉CLICK HERE

VIDEO HERE👉👉CLICK HERE

Comments