ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ದಕ್ಷಿಣ ಕನ್ನಡ/ ಮಂಗಳೂರು ನಲ್ಲಿ ಉದ್ಯೋಗ ಅವಕಾಶಗಳು



ದಕ್ಷಿಣ ಕನ್ನಡ ಮತ್ತು ಮಂಗಳೂರು ಘಟಕದಲ್ಲಿಶೀಘ್ರಲಿಪಿಗಾರರು,ಬೆರಳಚ್ಚುಗಾರ,ಬೆರಳಚ್ಚು ನಕಲುಗಾರ ಮತ್ತು ಜವಾನರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..




ಅರ್ಜಿ ಶುಲ್ಕ:
 SC/ST👉👉👉👉100/-
ಉಳಿದವರಿಗೆ👉👉👉200/-


ವಯೋಮಿತಿ:     
👉👉👉ಕನಿಷ್ಟ-18
                     
👉👉👉 ಗರಿಷ್ಟ:35(GM),38(2A,2B,3A,3B), 40(SC/ST/Cat-1)

ಪ್ರಮುಖ ದಿನಾಂಕ ಗಳು :
ಪ್ರಾರಂಭ ದಿನ 👉👉1/1/2019
ಕೊನೆ ದಿನ 👉👉8/2/19




1)
ಹುದ್ದೆ ಹೆಸರು👉👉ಶೀಘ್ರಲಿಪಿಗಾರರು

ಖಾಲಿ ಇರುವ ಹುದ್ದೆಗಳು👉👉18

ವೇತನ ಶ್ರೇಣಿ👉👉27650-52650

ವಿದ್ಯಾರ್ಹತೆ👉👉SSLC+additional
(See notification)






2)
ಹುದ್ದೆ ಹೆಸರು👉👉ಬೆರಳಚ್ಚುಗಾರರು

ಖಾಲಿ ಇರುವ ಹುದ್ದೆಗಳು👉👉20

ವೇತನ ಶ್ರೇಣಿ👉👉21400-42000

ವಿದ್ಯಾರ್ಹತೆ👉👉SSLC+additional
(See notification)



3)
ಹುದ್ದೆ ಹೆಸರು👉👉ಬೆರಳಚ್ಚುಗಾರರು ನಕಲುಗಾರರು 

ಖಾಲಿ ಇರುವ ಹುದ್ದೆಗಳು👉👉04

ವೇತನ ಶ್ರೇಣಿ👉👉21400-42000

ವಿದ್ಯಾರ್ಹತೆ👉👉SSLC ಅಥವಾ ತತ್ಸಮಾನ


4)
ಹುದ್ದೆ ಹೆಸರು👉👉ಜವಾನರು

ಖಾಲಿ ಇರುವ ಹುದ್ದೆಗಳು👉👉3

ವೇತನ ಶ್ರೇಣಿ👉👉17000-28950

ವಿದ್ಯಾರ್ಹತೆ👉👉7 ನೇ ತರಗತಿ

KPSC EXCISE SUB INSPECTOR MODEL PAPERS CLICK HERE TO GET(USE CODE ESI20)


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👉👉👉APPLY ONLINE
ಅಧಿಕೃತ ನೋಟಿಫಿಕೇಶನ್ ಗಾಗಿ 👉👉👉ಇಲ್ಲಿ ಕ್ಲಿಕ್ ಮಾಡಿ 
ವೀಡಿಯೊ ದಲ್ಲಿ ಮಾಹಿತಿ ಪಡೆಯಲು 👉👉👉WATCH NOW

Comments