ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ವಿಜಯಪುರದಲ್ಲಿ ನಲ್ಲಿ ಉದ್ಯೋಗ ಅವಕಾಶಗಳು



ವಿಜಯಪುರ ಘಟಕದಲ್ಲಿ ಶೀಘ್ರಲಿಪಿಗಾರರು,ಬೆರಳಚ್ಚುಗಾರ,ಬೆರಳಚ್ಚು ನಕಲುಗಾರ ಮತ್ತು ಜವಾನರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..



ಅರ್ಜಿ ಶುಲ್ಕ:
 SC/ST👉👉👉👉100/-
ಉಳಿದವರಿಗೆ👉👉👉200/-


ವಯೋಮಿತಿ:     
👉👉👉ಕನಿಷ್ಟ-18
                     
👉👉👉 ಗರಿಷ್ಟ:35(GM),38(2A,2B,3A,3B), 40(SC/ST/Cat-1)



ಪ್ರಮುಖ  ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನ :4-1-2019
ಅರ್ಜಿ ಸಲ್ಲಿಸಲು  ಕೊನೆ   ದಿನ:3-2-2019





1)
ಹುದ್ದೆ ಹೆಸರು👉👉ಶೀಘ್ರಲಿಪಿಗಾರರು

ಖಾಲಿ ಇರುವ ಹುದ್ದೆಗಳು👉👉05

ವೇತನ ಶ್ರೇಣಿ👉👉14550-26700

ವಿದ್ಯಾರ್ಹತೆ👉👉SSLC+additional
(See notification)






2)
ಹುದ್ದೆ ಹೆಸರು👉👉ಬೆರಳಚ್ಚುಗಾರರು

ಖಾಲಿ ಇರುವ ಹುದ್ದೆಗಳು👉👉8

ವೇತನ ಶ್ರೇಣಿ👉👉11620-21000

ವಿದ್ಯಾರ್ಹತೆ👉👉SSLC+additional
(See notification)



3)
ಹುದ್ದೆ ಹೆಸರು👉👉ಬೆರಳಚ್ಚು ನಕಲುಗಾರರು 

ಖಾಲಿ ಇರುವ ಹುದ್ದೆಗಳು👉👉07

ವೇತನ ಶ್ರೇಣಿ👉👉11620-21000

ವಿದ್ಯಾರ್ಹತೆ👉👉SSLC ಅಥವಾ ತತ್ಸಮಾನ(see notification)


4)
ಹುದ್ದೆ ಹೆಸರು👉👉ಜವಾನರು

ಖಾಲಿ ಇರುವ ಹುದ್ದೆಗಳು👉👉19

ವೇತನ ಶ್ರೇಣಿ👉👉9600-14550

ವಿದ್ಯಾರ್ಹತೆ👉👉7 ನೇ ತರಗತಿ(see notification)


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 👉👉👉APPLY ONLINE
ಅಧಿಕೃತ ನೋಟಿಫಿಕೇಶನ್ ಗಾಗಿ 👉👉👉ಇಲ್ಲಿ ಕ್ಲಿಕ್ ಮಾಡಿ 
ವೀಡಿಯೊ ದಲ್ಲಿ ಮಾಹಿತಿ ಪಡೆಯಲು 👉👉👉WATCH NOW

Comments