ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ,ದಾವಣಗೆರೆ




ದಾವಣಗೆರೆಯ ಘಟಕದಲ್ಲಿ ಶೀಘ್ರಲಿಪಿಗಾರರು,ಬೆರಳಚ್ಚುಗಾರ, ಬೆರಳಚ್ಚು ನಕಲುಗಾರರು ಮತ್ತು ಜವಾನರ ಹುದ್ದೆಗಳಿಗೆ ಅರ್ಜಿ ಆಹ್ವಾನ




ಪ್ರಮುಖ ದಿನಾಂಕಗಳು:

👉👉ಪ್ರಾರಂಭ-16/1/2019

👉👉ಕೊನೆ ದಿನ-15/2/2019


ಅರ್ಜಿ ಶುಲ್ಕ:
       👉👉 SC/ST------100
       👉👉 ಉಳಿದವರಿಗೆ------250



ವಯೋಮಿತಿ:
👉👉ಕನಿಷ್ಟ-18
      
👉👉ಗರಿಷ್ಟ:35(GM),38(2A,2B,3A,3B),40(SC/ST/Cat-1)
            
               


ಹುದ್ದೆ ಹೆಸರು:ಶೀಘ್ರಲಿಪಿಗಾರರು

ಖಾಲಿ ಇರುವ ಹುದ್ದೆಗಳು:08

ವೇತನ ಶ್ರೇಣಿ:27650-52650

ವಿದ್ಯಾರ್ಹತೆ:SSLC+additional
(See notification)


ಹುದ್ದೆ ಹೆಸರು:ಬೆರಳಚ್ಚುಗಾರರು

ಖಾಲಿ ಇರುವ ಹುದ್ದೆಗಳು:08

ವೇತನ ಶ್ರೇಣಿ:21400-42000

ವಿದ್ಯಾರ್ಹತೆ:SSLC+additional
(See notification)


ಹುದ್ದೆ ಹೆಸರು:ಬೆರಳಚ್ಚು ನಕಲುಗಾರರು

ಖಾಲಿ ಇರುವ ಹುದ್ದೆಗಳು:02

ವೇತನ ಶ್ರೇಣಿ:21400-42000

ವಿದ್ಯಾರ್ಹತೆ: SSLC+Typing(see notification)



ಹುದ್ದೆ ಹೆಸರು:ಜವಾನರು

ಖಾಲಿ ಇರುವ ಹುದ್ದೆಗಳು:4

ವೇತನ ಶ್ರೇಣಿ:17000-28950

ವಿದ್ಯಾರ್ಹತೆ:7 ನೇ ತರಗತಿ(see notification)



ಹುದ್ದೆ ಹೆಸರು:ಆದೇಶ ಜಾರಿಕಾರರು

ಖಾಲಿ ಇರುವ ಹುದ್ದೆಗಳು:06

ವೇತನ ಶ್ರೇಣಿ:19000-37900

ವಿದ್ಯಾರ್ಹತೆ:10ನೇ ತರಗತಿ+ವಾಹನ ಚಾಲನಾ ರಹದಾರಿ(see notification)


 ಅಧಿಕೃತ  ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 👉👉CLICK HERE

APPLY ONLINE HERE👉👉CLICK HERE

VIDEO HERE👉👉CLICK HERE





Comments