ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ,ಬಳ್ಳಾರಿ




ಬಳ್ಳಾರಿಯ ಘಟಕದಲ್ಲಿ ಶೀಘ್ರಲಿಪಿಗಾರರು,ಬೆರಳಚ್ಚುಗಾರ,ಬೆರಳಚ್ಚು ನಕಲುಗಾರರು,ಆದೇಶ ಜಾರಿಕಾರರು ಮತ್ತು ಜವಾನರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ...


ಪ್ರಮುಖ ದಿನಾಂಕಗಳು:

👉👉👉ಪ್ರಾರಂಭ-5/1/2019

👉👉👉ಕೊನೆ ದಿನ-5/2/2019


ಅರ್ಜಿ ಶುಲ್ಕ:
👉👉SC/ST------100
👉👉ಉಳಿದವರಿಗೆ------250



ವಯೋಮಿತಿ:
👉👉ಕನಿಷ್ಟ-18
      
👉👉ಗರಿಷ್ಟ:35(GM),38(2A,2B,3A,3B),40(SC/ST/Cat-1)

               
               



1)ಹುದ್ದೆ ಹೆಸರು:ಶೀಘ್ರಲಿಪಿಗಾರರು

ಖಾಲಿ ಇರುವ ಹುದ್ದೆಗಳು:06

ವೇತನ ಶ್ರೇಣಿ:27650-52650

ವಿದ್ಯಾರ್ಹತೆ:SSLC+additional
(NOTIFICATION)


2)ಹುದ್ದೆ ಹೆಸರು:ಬೆರಳಚ್ಚುಗಾರರು

ಖಾಲಿ ಇರುವ ಹುದ್ದೆಗಳು:07

ವೇತನ ಶ್ರೇಣಿ:21400-42000

ವಿದ್ಯಾರ್ಹತೆ:SSLC+additional
(NOTIFICATION)



3)ಹುದ್ದೆ ಹೆಸರು:ಬೆರಳಚ್ಚು ನಕಲುಗಾರರು

ಖಾಲಿ ಇರುವ ಹುದ್ದೆಗಳು:02

ವೇತನ ಶ್ರೇಣಿ:21400-42000

ವಿದ್ಯಾರ್ಹತೆ:SSLC+Typing(NOTIFICATION)


4)ಹುದ್ದೆ ಹೆಸರು:ಆದೇಶ ಜಾರಿಕಾರರು

ಖಾಲಿ ಇರುವ ಹುದ್ದೆಗಳು:02

ವೇತನ ಶ್ರೇಣಿ:19000-37900

ವಿದ್ಯಾರ್ಹತೆ:10ನೇ ತರಗತಿ+ವಾಹನ ಚಾಲನಾ ರಹದಾರಿ(NOTIFICATION)


5)ಹುದ್ದೆ ಹೆಸರು:ಜವಾನರು

ಖಾಲಿ ಇರುವ ಹುದ್ದೆಗಳು:12

ವೇತನ ಶ್ರೇಣಿ:17000-28950

ವಿದ್ಯಾರ್ಹತೆ:7 ನೇ ತರಗತಿ(NOTIFICATION)


KPSC EXCISE SUB INSPECTOR MODEL PAPERS CLICK HERE TO GET(USE CODE ESI20)

ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

FOR VIDEOCLICK HERE

Apply online CLICK HERE

FOR  LATEST JOB VIDEOS VISIT HERE 

Comments